ಮಡಿಕೇರಿಯ ಗೌಡ ಸಮಾಜದಲ್ಲಿ 11 ನೇ ಯೋಗ ದಿನಾಚರಣೆ!
ಕೊಡಗು:- 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಮಡಿಕೇರಿಯ ಗೌಡ ಸಮಾಜದಲ್ಲಿ ನೆರವೇರಿದೆ. ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಅಧಿಕಾರಿಗಳ ಎಡವಟ್ಟು: ಕೈ ಕೊಟ್ಟ ಲೈವ್ ಸ್ಟ್ರೀಮಿಂಗ್, ವಿ. ಸೋಮಣ್ಣ ಗರಂ! ಯೋಗ ಗುರು ಮಹೇಶ್ ನೇತೃತ್ವದಲ್ಲಿ ನಡೆದ ಯೋಗ ಅಭ್ಯಾಸ ಕಾರ್ಯಕ್ರಮಕ್ಕೆ ಶಾಸಕ ಮಂತರ್ ಗೌಡ ಚಾಲನೆ ಕೊಟ್ಟಿದ್ದಾರೆ. ಕೊಡಗು ಎಸ್ಪಿ ರಾಮರಾಜನ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಯೋಗ ಪಟುಗಳು ಭಾಗಿಯಾಗಿದ್ದರು. ಇನ್ನೂ ಇಂದು ಅಂತರಾಷ್ಟ್ರೀಯ ಯೋಗ ದಿನ. ಭಾರತ ಮಾತ್ರವಲ್ಲದೇ ಇಡೀ … Continue reading ಮಡಿಕೇರಿಯ ಗೌಡ ಸಮಾಜದಲ್ಲಿ 11 ನೇ ಯೋಗ ದಿನಾಚರಣೆ!
Copy and paste this URL into your WordPress site to embed
Copy and paste this code into your site to embed