L2 Empuraan: ವಿವಾದದ ಬೆನ್ನಲ್ಲೇ ಎಂಪುರಾನ್ ಚಿತ್ರದ 17 ದೃಶ್ಯಗಳಿಗೆ ಕತ್ತರಿ! ನಟ ಮೋಹನ್‌ ಲಾಲ್‌ ಹೇಳಿದ್ದೇನು..?

ಮೋಹನ್​ಲಾಲ್ ನಟನೆಯ ‘ಎಲ್2 ಎಂಪುರಾನ್’ ಸಿನಿಮಾ ನಿನ್ನೆಯಷ್ಟೆ ದೇಶದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆದರೆ ಸಿನಿಮಾಕ್ಕೆ ರಾಜಕೀಯ ಬಿಸಿ ಸಹ ತಟ್ಟುತ್ತಿದೆ. ಸಿನಿಮಾ ಕೆಲ ದೃಶ್ಯಗಳ ಬಗ್ಗೆ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಚಿತ್ರತಂಡ 17 ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧರಿಸಿದೆ. ಈ ಬೆನ್ನಲ್ಲೇ ನಾಯಕ ನಟ ಮೋಹನ್‌ ಲಾಲ್‌ ತಮ್ಮ ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ. ಮಾರ್ಚ್ 27ರಂದು ತೆರೆ ಕಂಡ ಮೋಹನ್ ಲಾಲ್, ಪೃಥ್ವಿರಾಜ್‌ ಸುಕುಮಾರನ್‌ ಅಭಿನಯದ … Continue reading L2 Empuraan: ವಿವಾದದ ಬೆನ್ನಲ್ಲೇ ಎಂಪುರಾನ್ ಚಿತ್ರದ 17 ದೃಶ್ಯಗಳಿಗೆ ಕತ್ತರಿ! ನಟ ಮೋಹನ್‌ ಲಾಲ್‌ ಹೇಳಿದ್ದೇನು..?