6 ತಿಂಗಳು ಸಸ್ಪೆಂಡ್ ಆಗಿದ್ದ 18 ಬಿಜೆಪಿ ಶಾಸಕರ ಅಮಾನತು ವಾಪಸ್:!
ಬೆಂಗಳೂರು:- ಇತ್ತೀಚೆಗೆ ವಿಧಾನಸಭೆಯಿಂದ 6 ತಿಂಗಳು ಸಸ್ಪೆಂಡ್ ಆಗಿದ್ದ 18 ಬಿಜೆಪಿ ಶಾಸಕರ ಅಮಾನತು ವಾಪಸ್ ಪಡೆಯಲಾಗಿದೆ. ಈ ರಾಶಿಯವರಿಗೆ ಇಷ್ಟಪಟ್ಟವರ ಜೊತೆ ಮದುವೆಯಾಗುವುದು: ಸೋಮವಾರದ ರಾಶಿ ಭವಿಷ್ಯ 26 ಮೇ 2025! ಭಾನುವಾರ 18 ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸ್ಪೀಕರ್ ಯುಟಿ ಖಾದರ್ ನೇತೃತ್ವದ ನಡೆದ ಸಂಧಾನ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಸಿದ ಮತ್ತು ಮಸೂದೆಯ ಪ್ರತಿಗಳನ್ನು ಹರಿದು ಅವರ ಮೇಲೆ ಎಸೆದ ಆರೋಪದ … Continue reading 6 ತಿಂಗಳು ಸಸ್ಪೆಂಡ್ ಆಗಿದ್ದ 18 ಬಿಜೆಪಿ ಶಾಸಕರ ಅಮಾನತು ವಾಪಸ್:!
Copy and paste this URL into your WordPress site to embed
Copy and paste this code into your site to embed