ನೌಕರಿ ಕೊಡಿಸುವುದಾಗಿ 200 ರುಪಾಯಿ ವಂಚನೆ: 30 ವರ್ಷಗಳ ಬಳಿಕ ಖಾಕಿ ಬಲೆಗೆ ಬಿದ್ದ ಆರೋಪಿ!

ಶಿರಸಿ: ಮೂರು ದಶಕಗಳ ಹಿಂದಿನ ವಂಚನೆ ಪ್ರಕರಣವೊಂದು ಇದೀಗ ನ್ಯಾಯದ ಮೈಲಿಗಲ್ಲು ತಲುಪಿದೆ. ನೌಕರಿ ಕೊಡಿಸುವುದಾಗಿ ಹೇಳಿ ಕೇವಲ 200 ರೂಪಾಯಿ ವಂಚನೆ ಮಾಡಿದ ಆರೋಪಿ, 30 ವರ್ಷಗಳ ಬಳಿಕ ಪೊಲೀಸ್ ಬಲೆಗೆ ಬಿದ್ದಿದ್ದಾನೆ. Egg Benifis: ನಿತ್ಯ ಎಷ್ಟು ಮೊಟ್ಟೆ ಸೇವಿಸಿದ್ರೆ ಒಳ್ಳೆಯದು? ಇಲ್ಲಿದೆ ವೈದ್ಯರ ಸಲಹೆ! ಬೈಂದೂರಿನ ಬಿ.ಕೆ. ರಾಮಚಂದ್ರರಾವ್ ಎಂಬಾತ 30 ವರ್ಷಗಳ ಹಿಂದೆ ನೌಕರಿಗಾಗಿ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 200ರೂ. ಪಡೆದು ಮೋಸಮಾಡಿದ್ದ. ಪ್ರಕರಣದ ಬಗ್ಗೆ ಆ ಕಾಲದಲ್ಲೇ ಶಿರಸಿ ಗ್ರಾಮೀಣ ಠಾಣೆಯಲ್ಲಿ … Continue reading ನೌಕರಿ ಕೊಡಿಸುವುದಾಗಿ 200 ರುಪಾಯಿ ವಂಚನೆ: 30 ವರ್ಷಗಳ ಬಳಿಕ ಖಾಕಿ ಬಲೆಗೆ ಬಿದ್ದ ಆರೋಪಿ!