ಸಿಲಿಕಾನ್ ಸಿಟಿಯಲ್ಲಿ 3 ಮಕ್ಕಳಿಗೆ Corona ಪಾಸಿಟಿವ್: ನಾಳೆಯಿಂದ Covid ಟೆಸ್ಟ್ ಆರಂಭ..!

ಬೆಂಗಳೂರು: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೊನಾದ ಕರಾಳ ಛಾಯೆ ಮತ್ತೆ ವ್ಯಾಪಿಸಲು ಆರಂಭಿಸಿದೆ. ಇದೀಗ ಬೆಂಗಳೂರಿನಲ್ಲಿ ಮೂವರು ಮಕ್ಕಳು ಸೇರಿದಂತೆ 9 ತಿಂಗಳ ಮಗುವಿಗೆ ಕೊರೊನಾ ವೈರಸ್ ಸೊಂಕು ತಗುಲಿದ್ದು, 9 ತಿಂಗಳ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ. ಇಂದು ಕೂಡಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸೋಂಕಿತರ ಸಂಖ್ಯೆ ಹೆಚ್ಚಾದರೆ ರ್‍ಯಾಂಡಮ್ ಟೆಸ್ಟನ್ನು ಹೆಚ್ಚಿಸುವ ಕುರಿತು ಚರ್ಚೆ ನಡೆಯುತ್ತಿದೆ. ಕೆಮ್ಮು ಮತ್ತು ಜ್ವರ ಹೊಂದಿರುವ ರೋಗಿಗಳಿಗೆ … Continue reading ಸಿಲಿಕಾನ್ ಸಿಟಿಯಲ್ಲಿ 3 ಮಕ್ಕಳಿಗೆ Corona ಪಾಸಿಟಿವ್: ನಾಳೆಯಿಂದ Covid ಟೆಸ್ಟ್ ಆರಂಭ..!