ಮಂಡ್ಯದಲ್ಲಿ ವಾಹನ ತಪಾಸಣೆ ವೇಳೆ 3 ವರ್ಷದ ಮಗು ಸಾವು: ಪೋಷಕರಿಗೆ ಕೃಷಿ ಸಚಿವರಿಂದ ಸಾಂತ್ವನ!

ಬೆಂಗಳೂರು:- ಟ್ರಾಫಿಕ್ ಪೊಲೀಸರ ತಪಾಸಣೆಯ ವೇಳೆ ಮೃತಪಟ್ಟ 3 ವರ್ಷದ ಮಗುವಿನ ಸ್ವಗೃಹಕ್ಕೆ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ  ಎನ್.ಚಲುವರಾಯಸ್ವಾಮಿ ಅವರು ಸಾಂತ್ವನ  ಹೇಳಿದರು. ಮಳೆ ಆರ್ಭಟ: ಧರೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು! ಮಗುವಿನ ಪೋಷಕರ ಬಳಿ ಘಟನೆ ಬಗ್ಗೆ ಮಾಹಿತಿ ಪಡೆದ ಸಚಿವರು‌ ನಂತರ ಮಾತನಾಡಿ ಸಂಚಾರಿ ನಿಯಮಗಳನ್ನು ಪಾಲಿಸದೇ ಇದ್ದಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ  ದಂಡ ವಿಧಿಸಬೇಕು. ಬೇರೆ ರೀತಿ ವರ್ತಿಸಿ ತೊಂದರೆ ನೀಡುವುದು ತಪ್ಪು,   ತುರ್ತು ಸಂದರ್ಭದಲ್ಲಿ ನಿಯಮ … Continue reading ಮಂಡ್ಯದಲ್ಲಿ ವಾಹನ ತಪಾಸಣೆ ವೇಳೆ 3 ವರ್ಷದ ಮಗು ಸಾವು: ಪೋಷಕರಿಗೆ ಕೃಷಿ ಸಚಿವರಿಂದ ಸಾಂತ್ವನ!