ಡಿಜಿಟಲ್ ಅರೆಸ್ಟ್ ಮಾಡಿ ವೃದ್ಧರಿಗೆ ವಂಚನೆ ಪ್ರಕರಣ: ಪೊಲೀಸರಿಗೆ ತಲೆನೋವಾದ ಕೇಸ್, ಪ್ರಮುಖ ಆರೋಪಿಗಾಗಿ ಹುಡುಕಾಟ!

ಬೆಂಗಳೂರು:- ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧ ದಂಪತಿಯಿಂದ ಸೈಬರ್ ಕಳ್ಳರು 4.79 ಕೋಟಿ ರೂ. ಹಣ ವಂಚಿಸಿದ ಪ್ರಕರಣದ ತನಿಖೆ ಪೊಲೀಸರಿಗೆ ತಲೆನೋವಾಗಿದೆ. ಅಷ್ಟಕ್ಕೂ ವೃದ್ಧರಿಗೆ ಡಿಜಿಟಲ್ ಅರೆಸ್ಟ್ ಮಾಡಿದ್ದು ಯಾರು ಎಂಬುವ ಪ್ರಶ್ನೆ ಇದೀಗ ಉದ್ಭವಿಸಿದೆ. ಜಾಮೀನು ಅರ್ಜಿ ವಜಾ: ಇನ್ನೆರಡು ದಿನಗಳಲ್ಲಿ ಶಾಸಕ ವಿನಯ್ ಕುಲಕರ್ಣಿ ಅರೆಸ್ಟ್!? ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು. ದೂರುದಾರರಿಗೂ ಬಂಧಿತ ಆರೋಪಿಗಳಿಗೂ ಯವುದೇ ನೇರ ಸಂಪರ್ಕವಿಲ್ಲ. ಬಂಧಿತ ಈಶ್ವರ್ ಸಿಂಗ್ ಡ್ರೈವರ್ ಅಕೌಂಟ್ ಗೆ ಹಣ … Continue reading ಡಿಜಿಟಲ್ ಅರೆಸ್ಟ್ ಮಾಡಿ ವೃದ್ಧರಿಗೆ ವಂಚನೆ ಪ್ರಕರಣ: ಪೊಲೀಸರಿಗೆ ತಲೆನೋವಾದ ಕೇಸ್, ಪ್ರಮುಖ ಆರೋಪಿಗಾಗಿ ಹುಡುಕಾಟ!