ಅಂಕವಿಕಲರಿಗೆ ವಸತಿ ಹಂಚಿಕೆಯಲ್ಲಿ 4% ಮೀಸಲಾತಿ ಕಡ್ಡಾಯ: ಕೇಂದ್ರ!

ನವದೆಹಲಿ:- ಅಂಕವಿಕಲರಿಗೆ ವಸತಿ ಹಂಚಿಕೆಯಲ್ಲಿ ಶೇ. 4% ಮೀಸಲಾತಿ ಕಡ್ಡಾಯ ಎಂದು ಕೇಂದ್ರ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ವಸತಿ ಹಂಚಿಕೆಯಲ್ಲಿ ದಿವ್ಯಾಂಗರಿಗೆ 4% ಮೀಸಲಾತಿ ನೀಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕೇಂದ್ರ ಸಚಿವ ಲಾಲ್ ಖಟ್ಟರ್ ಘೋಷಿಸಿದ್ದಾರೆ. ಈ ರಾಶಿಯವರಿಗೆ ಕಷ್ಟ ಕಾಲದಲ್ಲಿ ಪತ್ನಿಯೇ ಆಸರೆ:ಶುಕ್ರವಾರ ರಾಶಿ ಭವಿಷ್ಯ 23 ಮೇ 2025? ಮೋದಿಯವರ ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಉದ್ದೇಶಕ್ಕೆ ಪೂರಕವಾಗುವಂತೆ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. … Continue reading ಅಂಕವಿಕಲರಿಗೆ ವಸತಿ ಹಂಚಿಕೆಯಲ್ಲಿ 4% ಮೀಸಲಾತಿ ಕಡ್ಡಾಯ: ಕೇಂದ್ರ!