6 ಕೊಟ್ರೆ ಅತ್ತೆ ಕಡೆ, 3 ಕೊಟ್ರೆ ಸೊಸೆ ಕಡೆ: RCB ಗೇಲಿ ಮಾಡಿದ್ದ CSK ಮಾಜಿ ಆಟಗಾರ ಮತ್ತೆ ಉಲ್ಟಾ!

IPL ಅನ್ನೋ ಅಖಾಡದಲ್ಲಿ ಹೆಚ್ಚೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ RCB, CSK ಮುಂಚೂಣಿಯಲ್ಲಿದೆ. ಉಭಯ ತಂಡಗಳ ಮ್ಯಾಚ್ ಅಂದ್ರೆ ಪಾಕ್ Vs ಇಂಡಿಯಾ ಅನ್ನೋ ರೀತಿ ಅಭಿಮಾನಿಗಳು ವೀಕ್ಷಿಸುತ್ತಾರೆ. ಬಿಜೆಪಿ ನಾಯಕ ಮನೋರಂಜನ್ ಮನೆ ಎದುರು ಭಾರೀ ಸ್ಫೋಟ ; ಬೆಚ್ಚಿಬಿದ್ದ ಜನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಸದಾ ನಾಲಿಗೆ ಹರಿಬಿಡುವ ಅಂಬಾಟಿ ರಾಯುಡು ಇದೇ ಮೊದಲ ಬಾರಿ ಯೂಟರ್ನ್ ಹೊಡೆದಿದ್ದಾರೆ. ಅದು ಸಹ ಈ ಸಲ ಆರ್​ಸಿಬಿ ತಂಡ ಕಪ್ ಗೆಲ್ಲುತ್ತೆ ಎನ್ನುವ … Continue reading 6 ಕೊಟ್ರೆ ಅತ್ತೆ ಕಡೆ, 3 ಕೊಟ್ರೆ ಸೊಸೆ ಕಡೆ: RCB ಗೇಲಿ ಮಾಡಿದ್ದ CSK ಮಾಜಿ ಆಟಗಾರ ಮತ್ತೆ ಉಲ್ಟಾ!