BREAKING NEWS: ರುಂಡ ಮುಂಡ ಕತ್ತರಿಸಿದ ರೀತಿ ಸೂಟ್‌ ಕೇಸ್‌ನಲ್ಲಿ 9 ವರ್ಷದ ಬಾಲಕಿ ಶವಪತ್ತೆ

ಬೆಂಗಳೂರು (ಆನೇಕಲ್): ಇತ್ತೀಚಿನ ದಿನಗಳಲ್ಲಿ ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಕೆಲವೊಂದು ಕೊಲೆ ಪ್ರಕರಣ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿವೆ. ಇತ್ತೀಚೆಗೆ ನೊಯ್ಡಾದಲ್ಲಿ ಪ್ರಿಯಕರನೊಬ್ಬ ಪ್ರೇಯಸಿಯನ್ನು ಕೊಂದು ಫ್ರಿಡ್ಜ್‌ ನಲ್ಲಿ ಇಟ್ಟಿದ್ದ. ಕೆಲ ತಿಂಗಳ ಹಿಂದೆ ಬೆಂಗಳೂರಿನ ವೈಯಾಲಿಕಾವಲ್‌ನ ಮನೆಯೊಂದರಲ್ಲಿ ಮಹಿಳೆಯನ್ನು ಕೊಂದಿದ್ದ ಪ್ರಿಯಕರ, ಆಕೆಯ ದೇಹ ಪೀಸ್‌ ಪೀಸ್‌ ಮಾಡಿ ಫ್ರಿಡ್ಜ್‌ ನಲ್ಲಿ ಇಟ್ಟಿದ್ದ. ಇದು ಕರುನಾಡು ಸೇರಿದಂತೆ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಘಟನೆ ಜನಮಾನದಿಂದ ಮಾಸುವ ಮುನ್ನವೇ ಬೆಂಗಳೂರಿನ … Continue reading BREAKING NEWS: ರುಂಡ ಮುಂಡ ಕತ್ತರಿಸಿದ ರೀತಿ ಸೂಟ್‌ ಕೇಸ್‌ನಲ್ಲಿ 9 ವರ್ಷದ ಬಾಲಕಿ ಶವಪತ್ತೆ