ತಟ್ಟೆ ವಿಚಾರಕ್ಕೆ ಕಿರಿಕ್: ಮನೆಗೆ ಊಟಕ್ಕೆಂದು ಕರೆಸಿ ವ್ಯಕ್ತಿ ಮೇಲೆ ಸ್ನೇಹಿತರಿಂದ ಹಲ್ಲೆ!

ಚಿಕ್ಕೋಡಿ:- ಮನೆಗೆ ಊಟಕ್ಕೆ ಎಂದು ಕರೆಸಿ ವ್ಯಕ್ತಿಗಳ ಮೇಲೆ ಸ್ನೇಹಿತರು ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಜರುಗಿದೆ. Happy Ramadan Eid 2025: ರಂಜಾನ್ ಹಬ್ಬದ ಮಹತ್ವ, ಇತಿಹಾಸ ಆಚರಣೆಯ ವಿಧಾನ ಹೀಗಿದೆ ನೋಡಿ..! ಊಟದ ತಟ್ಟೆಯ ವಿಚಾರವಾಗಿ ನಡೆದ ವಾಗ್ವಾದವು ವೀಕೊಪಕ್ಕೆ ಹೋಗಿ ಈ ಅವಘಡ ಸಂಭವಿಸಿದೆ. ನಿಮ್ಮ ಮನೆಯಿಂದಲೇ ಊಟದ ತಟ್ಟೆಯನ್ನ ತೆಗೆದುಕೊಂಡು ಬಾ ಅಂತ ಹೇಳಿ ವ್ಯಕ್ತಿಗಳ‌ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. ಕಳೆದ 3 … Continue reading ತಟ್ಟೆ ವಿಚಾರಕ್ಕೆ ಕಿರಿಕ್: ಮನೆಗೆ ಊಟಕ್ಕೆಂದು ಕರೆಸಿ ವ್ಯಕ್ತಿ ಮೇಲೆ ಸ್ನೇಹಿತರಿಂದ ಹಲ್ಲೆ!