ಉಗ್ರರ ದಾಳಿಯಿಂದ ಬಚಾವ್ ಆದ ಹುಬ್ಬಳ್ಳಿಯ ಕುಟುಂಬ ; ಇಲ್ಲಿದೆ ರೋಚಕ ಕಥೆ

ಹುಬ್ಬಳ್ಳಿ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿನ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಉಗ್ರರು ದಾಳಿ ನಡೆಸಿದ ಇದೇ ಪ್ರದೇಶದಲ್ಲೇ ಇಡೀ ದಿನ ಸಮಯ ಕಳೆದಿದ್ದ ಹುಬ್ಬಳ್ಳಿ ಮೂಲದ ಕುಟುಂಬವೊಂದು ಕೂದಲೇಳೆಯ ಅಂತರದಲ್ಲಿ ಬಚಾವ್‌ ಆಗಿ ಮರಳಿದೆ. ಕಾಶ್ಮೀರದತ್ತ ಟ್ರಿಪ್‌ ಮಾಡಿದ್ದ ಹುಬ್ಬಳ್ಳಿಯ ಕಲ್ಯಾಣ ಶೆಟ್ಟರ್ ಕುಟುಂಬ, ದೈವ ಕೃಪೆಯಿಂದ ಉಗ್ರರ ದಾಳಿಯಿಂದ ಬಚಾವ್ ಆಗಿ ಬಂದಿದ್ದಾರೆ. ಹುಬ್ಬಳ್ಳಿಯ ಕಲ್ಯಾಣ ಶೆಟ್ಟರ್ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿ ಒಟ್ಟು 45 ಜನ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು.  ಇವರು … Continue reading ಉಗ್ರರ ದಾಳಿಯಿಂದ ಬಚಾವ್ ಆದ ಹುಬ್ಬಳ್ಳಿಯ ಕುಟುಂಬ ; ಇಲ್ಲಿದೆ ರೋಚಕ ಕಥೆ