ಯುವತಿಗಾಗಿ ಸ್ನೇಹಿತರ ನಡುವೆ ಗಲಾಟೆ.. ಓರ್ವನ ಕೊಲೆಯಲ್ಲಿ ಅಂತ್ಯ – ಆರೋಪಿ ಎಸ್ಕೇಪ್!

ನೆಲಮಂಗಲ: ಯುವತಿ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಬಳಿ ಜರುಗಿದೆ. ಬೇರೊಬ್ಬನ ಜೊತೆ ಚಕ್ಕಂದ ಆಡಲು ಪತಿ, ಅತ್ತೆ-ಮಾವ, ಮಕ್ಕಳಿಗೆ ವಿಷ ಹಾಕಲು ಯತ್ನಿಸಿದ ಲೇಡಿ! ದರ್ಶನ್ (24) ಕೊಲೆಯಾದ ಯುವಕ. ವೇಣುಗೋಪಾಲ್ ಕೊಲೆ ಮಾಡಿ ನಾಪತ್ತೆ ಆಗಿದ್ದಾನೆ. ಪಾರ್ಟಿ ಮಾಡಲು ಕರೆದು ಪಾರ್ಟಿ ಮಾಡಿದ ಬಳಿಕ ಮನಸೋಹಿಚ್ಚೆ ಹಿರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ತಡ ರಾತ್ರಿ 1:30 ಕ್ಕೆ ಈ ಘಟನೆ … Continue reading ಯುವತಿಗಾಗಿ ಸ್ನೇಹಿತರ ನಡುವೆ ಗಲಾಟೆ.. ಓರ್ವನ ಕೊಲೆಯಲ್ಲಿ ಅಂತ್ಯ – ಆರೋಪಿ ಎಸ್ಕೇಪ್!