ಹುಬ್ಬಳ್ಳಿ ಬೈಪಾಸ್‌ದಲ್ಲಿ ಬೆಂಕಿಯಿಂದ ಧಗಧಗ ಹೊತ್ತಿ ಉರಿದ ಲಾರಿ!

ಹುಬ್ಬಳ್ಳಿ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಲಾರಿಯೊಂದು ಧಗಧಗ ಹೊತ್ತಿ ಉರಿದ ಘಟನೆ ಹುಬ್ಬಳ್ಳಿ ಬೈಪಾಸ್ ನೇಕಾರ ನಗತ ಬ್ರಿಡ್ಜ್ ಬಳಿ ತಡರಾತ್ರಿ ನಡೆದಿದೆ‌. ಗಿಲ್ ಬ್ಯಾಟಿಂಗ್ ಆರ್ಭಟಕ್ಕೆ ಕಿಂಗ್ ಕೊಹ್ಲಿಯ ದಾಖಲೆಗಳು ಉಡೀಸ್..! ಹೌದು,,, ಬೆಳಗಾವಿಯಿಂದ ತಮಿಳುನಾಡು ಕಡೆಗೆ ತೆರಳುತ್ತಿದ್ದ ಲಾರಿಗೆ, ಏಕಾಏಕಿ ಬೆಂಕಿ ಹತ್ತಿಕೊಂಡು ಬೈಪಾಸ್ ರಸ್ತೆಯಲ್ಲೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿಯಾಗಿಲ್ಲ. ಬೆಂಕ ಕಂಡ ತಕ್ಷಣ ಚಾಲಕ ಕೆಳಗೆ ಇಳದಿದ್ದಾನೆ. ಆ ಲಾರಿಯಲ್ಲಿ ಸಕ್ಕರೆ ಲೋಡ್ ಇತ್ತು ಎಂದು ಚಾಲಕನಿಂದ ಮಾಹಿತಿ … Continue reading ಹುಬ್ಬಳ್ಳಿ ಬೈಪಾಸ್‌ದಲ್ಲಿ ಬೆಂಕಿಯಿಂದ ಧಗಧಗ ಹೊತ್ತಿ ಉರಿದ ಲಾರಿ!