ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಬಂದ ಕೋತಿ.. ಅಪರೂಪದ ಘಟನೆಗೆ ವೈದ್ಯರೇ ಶಾಕ್!

ಬಾಗಲಕೋಟೆ:- ದೇಹಕ್ಕೆ ಏನಾದ್ರೂ ಸಮಸ್ಯೆ ಆದ್ರೆ ಮನುಷ್ಯ ಹೇಳಿಕೊಳ್ತಾನೆ.. ನನಗೆ ಇಂತಹ ನೋವಿದೆ ಅಂತ ವೈದ್ಯರ ಬಳಿ ಹೇಳಿ ಚಿಕಿತ್ಸೆ ಪಡೆಯುತ್ತಾನೆ. ಆದ್ರೆ ಮೂೂಕಪ್ರಾಣಿಗಳಿಗೆ ನೋವಾದ್ರೆ ಪಾಪ ಏನು ಮಾಡುತ್ವೆ ಹೇಳಿ, ನರಳಾಡಿ-ನರಳಾಡಿ ಸುಮ್ಮನಾಗತ್ವೆ. ಆದ್ರೆ ಇಲ್ಲೊಂದು ಜಾಣ ಕೋತಿಯ ಬಗ್ಗೆ ನೀವು ಕೇಳಿದ್ರೆ ಅಚ್ಚರಿ ಪಡ್ತೀರಿ. ಮಾತು ಬಾರದಿದ್ರೂ ತನಗಾದ ನೋವನ್ನು ಡಾಕ್ಟರ್ ಬಳಿ ತೋರಿಸಿದ ಪರಿ ನಿಜಕ್ಕೂ ಆಶ್ಚರ್ಯಚಕಿತವಾಗಿತ್ತು. ಹಿಮ್ಮಡಿ ಹೊಡೆದು ಧಗಧಗನೆ ಉರಿತಿದ್ಯಾ!? ಹಾಗಿದ್ರೆ ಈ ಮನೆಮದ್ದು ಫಾಲೋ ಮಾಡಿ! ಎಸ್, ತನ್ನ … Continue reading ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಬಂದ ಕೋತಿ.. ಅಪರೂಪದ ಘಟನೆಗೆ ವೈದ್ಯರೇ ಶಾಕ್!