ಬೆಂಗಳೂರು ಪ್ರಯಾಣಿಕರು ಮಿಸ್ ಮಾಡ್ದೆ ಓದಲೇಬೇಕಾದ ಸ್ಟೋರಿ: ನಾಳೆಯಿಂದ ಟೋಲ್ ದರ ದುಬಾರಿ!

ಬೆಂಗಳೂರು:- ಬೆಂಗಳೂರು ಪ್ರಯಾಣಿಕರು ಇದು ಮಿಸ್ ಮಾಡ್ದೆ ಓದಲೇಬೇಕಾದ ಸ್ಟೋರಿ. ಮಂಗಳವಾರದಿಂದ ಅಂದ್ರೆ ನಾಳೆಯಿಂದ ಬೆಂಗಳೂರಿನ ಪ್ರಮುಖ ರಸ್ತೆಯ ಎರಡು ಟೋಲ್ ದರ ಏರಿಕೆಯಾಗಲಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ದರ ಏರಿಕೆಯಾಗಲಿದೆ. ಬೃಹತ್ ಇ-ಖಾತಾ ಮೇಳ: ಸ್ಥಳದಲ್ಲಿಯೇ 1,259 ಅಂತಿಮ ಇ-ಖಾತೆಗಳ ವಿತರಣೆ! ಹೊಸೂರು ರಸ್ತೆಯ ಎರಡು ಟೋಲ್​, ಅತ್ತಿಬೆಲೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಟೋಲ್ ದರ ಏರಿಕೆಯಾಗಲಿದೆ. ಕಾರ್, ಜೀಪ್, ಲಘು ವಾಹನ, ಭಾರಿ ವಾಹನಗಳಲ್ಲಿ ಕನಿಷ್ಠ 5 ರೂಪಾಯಿ ಹೆಚ್ಚಳವಾಗಲಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ … Continue reading ಬೆಂಗಳೂರು ಪ್ರಯಾಣಿಕರು ಮಿಸ್ ಮಾಡ್ದೆ ಓದಲೇಬೇಕಾದ ಸ್ಟೋರಿ: ನಾಳೆಯಿಂದ ಟೋಲ್ ದರ ದುಬಾರಿ!