ಇವನೊಂಥರ ಡಿಪರೆಂಟು.. ಸ್ನೇಹಿತರ ಮಕ್ಕಳ ಶಾಲಾ ಫೀಸ್ ಗಾಗಿ ಕಳ್ಳತನ ಹಾದಿ ಹಿಡಿದ!

ಬೆಂಗಳೂರು: ಸ್ವಾರ್ಥಿಗಳೇ ತುಂಬಿರುವ ಈ ಪ್ರಪಂಚದಲ್ಲಿ ನಾವು ನಮ್ಮದಷ್ಟೇ ಎಂದು ಯೋಚಿಸುವ ಕಾಲಘಟ್ಟವಿದು. ನಾವು, ನಮ್ಮವರು ಚೆನ್ನಾಗಿದ್ರೆ ಸಾಕು ಎಂದು ಬದುಕುವ ಇಂದಿನ ಕಾಲದಲ್ಲಿ ಬೇರೆಯವರಿಗಾಗಿ ಜೈಲಿಗೆ ಹೋದ ಈ ಕಳ್ಳನ ಸ್ಟೋರಿ ಕೊಂಚ ಡಿಪರೆಂಟು. ಎಸ್ ಈತ ಮಾಡಿರೋದು ಕಳ್ಳತನ ಆದ್ರೆ ಈತನ ಉದ್ದೇಶ ಕೇಳಿದ್ರೆ ನೀವೇ ಭೇಷ್ ಅಂತೀರಾ.. ಫಾರಿನ್ ನಲ್ಲಿ ಓದಬೇಕು ಎಂಬ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್! ಎಸ್, ಕಳ್ಳತನ ಮಾಡಿ 20 ಮಕ್ಕಳ … Continue reading ಇವನೊಂಥರ ಡಿಪರೆಂಟು.. ಸ್ನೇಹಿತರ ಮಕ್ಕಳ ಶಾಲಾ ಫೀಸ್ ಗಾಗಿ ಕಳ್ಳತನ ಹಾದಿ ಹಿಡಿದ!