ಸಿಗರೇಟ್ ಕೊಟ್ಟಿಲ್ಲ ಅಂತ ಅಂಗಡಿ ವಸ್ತುಗಳನ್ನು ಬಿಸಾಡಿ ಪುಡಿರೌಡಿಯ ದಾಂಧಲೆ: ವಿಡಿಯೋ ನೋಡಿ!
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿ ರೌಡಿಯ ಪುಂಡಾಟಿಕೆ ಜೋರಾಗಿದೆ. ಅಂಗಡಿಯಲ್ಲಿ ಸಿಗರೇಟ್ ಕೊಟ್ಟಿಲ್ಲವೆಂದು ಪುಡಿರೌಡಿಯೋರ್ವ ವಸ್ತುಗಳನ್ನ ಬಿಸಾಡಿ ದಾಂಧಲೆ ಮಾಡಿದ್ದಾರೆ. Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ! ಪೊಲೀಸ್ರಿಗೆ ಹೇಳ್ತೀನಿ ಅಂತ ಮಾಲೀಕ ಹೇಳಿದ್ರೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಪೊಲೀಸ್ರು ಏನೂ ಮಾಡ್ಕೋಳ್ಳೋಕೆ ಆಗಲ್ಲವೆಂದು ನಿಂದನೆ ಮಾಡಿದ್ದಾರೆ. ಪುಡಿ ರೌಡಿಯ ದಾಂಧಲೆ ಬಗ್ಗೆ ಅಂಗಡಿ ಮಾಲೀಕ ವಿಡಿಯೋ ಮಾಡಿದ್ದಾನೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Copy and paste this URL into your WordPress site to embed
Copy and paste this code into your site to embed