ಶಿರಾದಲ್ಲಿ ಹಾಡಹಗಲೇ ಜಳಪಿಸಿದ ಲಾಂಗು-ಮಚ್ಚು: ನಡುರಸ್ತೆಯಲ್ಲೇ ಯುವಕನಿಗೆ ಭೀಕರ ಹಲ್ಲೆ!

ತುಮಕೂರು‌:- ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನಿಗೆ ಮಚ್ಚಿನಿಂದ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ತುಮಕೂರು‌ ಜಿಲ್ಲೆ ಶಿರಾ ನಗರದಲ್ಲಿ ಜರುಗಿದೆ. ನಿನ್ನೆ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೊಬೈಲ್ ಚಟದಿಂದ ಹೊರಬರಲು ಈ ಸ್ಮಾಲ್ ಟ್ರಿಕ್ ಫಾಲೋ ಮಾಡಿ! ಕ್ಷುಲ್ಲಕ ಕಾರಣಕ್ಕೆ ಯುವಕರ ತಂಡ, ಗಲಾಟೆ ಮಾಡಿಕೊಂಡಿದೆ. ಈ ವೇಳೆ ಏಕಾಏಕಿ ಮಚ್ಚು ಬೀಸಿದೆ. ಯುವಕ ಮಚ್ಚು ಬೀಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉದ್ದೇಶ ಪೂರ್ವಕವಾಗಿ ಮಚ್ಚು ತಂದು ಆರೋಪಿ ಗಾಡಿಯಲ್ಲಿಟ್ಟಿದ್ದ. ಸದ್ಯ … Continue reading ಶಿರಾದಲ್ಲಿ ಹಾಡಹಗಲೇ ಜಳಪಿಸಿದ ಲಾಂಗು-ಮಚ್ಚು: ನಡುರಸ್ತೆಯಲ್ಲೇ ಯುವಕನಿಗೆ ಭೀಕರ ಹಲ್ಲೆ!