ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಇಡುವ ಮಾಹಿತಿ!

*ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಇಡುವ ಮಾಹಿತಿ *ವಾಸ್ತು ಪುರುಷನು ರಾಜಯೋಗದಲ್ಲಿರುವಾಗ, ಆತನು ಮಲಗಿಕೊಂಡು ನೋಡುವ ದಿಕ್ಕಿಗೆ ಮುಖ ಮಾಡಿ ಶುಭ ಮುಹೂರ್ತದಲ್ಲಿ ಸಿಂಹದ್ವಾರವನ್ನು ಸ್ಥಾಪಿಸಬೇಕು.* ಸೋಮಶೇಖರ್ ಗುರೂಜಿ B.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು. M. 9353488403 ಬಾಗಿಲು ಚೌಕಟ್ಟನ್ನು ಸ್ಥಾಪಿಸುವ ದಿವಸ ಉದಯ ಕಾಲಕ್ಕೆ ಮನೆಯ ಸದಸ್ಯರೆಲ್ಲರೂ ಶುಚಿರ್ಭೂತರಾಗಿರಬೇಕು. ಮನೆಯ ಯಜಮಾನ ಮನೆ ದೇವರುಗಳ ಪೂಜೆ ಇತ್ಯಾದಿಗಳನ್ನು ಮಾಡಿ ಮುಗಿಸಬೇಕು. ಮುತ್ತೈದೆಯರನ್ನು ಆಹ್ವಾನಿಸಿ ಅವರಿಗೆ ಅರಿಶಿಣ … Continue reading ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರ ಇಡುವ ಮಾಹಿತಿ!