ಮೈಸೂರಿನ ತೋಟದಲ್ಲಿ ಎತ್ತಿನ ಗಾಡಿ ಸವಾರಿ ಮಾಡಿದ ದರ್ಶನ್!‌ ವಿಡಿಯೋ ವೈರಲ್!‌

ನಟ ದರ್ಶನ್‌ ಗೆ ಪ್ರಾಣಿ ಪಕ್ಷಿಗಳು ಅಂದ್ರೆ ಬಲು ಇಷ್ಟ. ಹೀಗಾಗಿ ಅವರ ಮೈಸೂರಿನ ವಿನೀಶ್‌ ಫಾರ್ಮ್‌ ಹೌಸ್‌ ನಲ್ಲಿ  ಪ್ರಾಣಿಗಳು ಹಾಗೂ ಪಕ್ಷಿಗಳನ್ನು ಸಾಕಿದ್ದಾರೆ. ಅವುಗಳ ಲಾಲನೆ ಪಾಲನೆಯನ್ನೂ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ದಾಸನ ಬಳಿ  ಐಶಾರಾಮಿ ಕಾರುಗಳ ಸಂಗ್ರಹವೇ ಇದೆ. ಆದರೆ ಅವರು ಆಗಾಗ್ಗೆ ಟ್ರಾಕ್ಟರ್ , ಎತ್ತಿನ ಬಂಡಿ ಏರುವುದುಂಟು. ಈಗ ತಮ್ಮ ಫಾರ್ಮ್‌ ಹೌಸ್‌ ನಲ್ಲಿ ಬಂಡಿ ಏರಿ ಸವಾರಿ ಮಾಡಿದ್ದಾರೆ. ದರ್ಶನ್‌ ಮೈಸೂರಿನ ಫಾರ್ಮ್‌ ಹೌಸ್‌ ನಲ್ಲಿ ಬಂಡಿ ಏರಿರುವ ವಿಡಿಯೋ … Continue reading ಮೈಸೂರಿನ ತೋಟದಲ್ಲಿ ಎತ್ತಿನ ಗಾಡಿ ಸವಾರಿ ಮಾಡಿದ ದರ್ಶನ್!‌ ವಿಡಿಯೋ ವೈರಲ್!‌