ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್‌ ಶೆಟ್ಟಿ..ಹತ್ತಿರ ಇದ್ರೂ ಸಹಕಲಾವಿದ ಮಾಡಿಲ್ಲವೇಕೆ ಕಾಂತಾರ ಸ್ಟಾರ್!?

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್‌ ಪೂಜಾರಿ‌ ಇತ್ತೀಚೆಗಷ್ಟೇ ಅಕಾಲಿಕ ನಿಧನ ಹೊಂದಿದ್ದರು. ಬಾಳಿ ಬದುಕುಬೇಕಿದ್ದ ರಾಕೇಶ್‌ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ರಾಕೇಶ್‌ ಹುಟ್ಟೂರಿನಲ್ಲಿ ಅಂತಿಮ ದರ್ಶನ ನಡೆದಿತ್ತು. ರಾಕೇಶ್‌ ಜೊತೆ ಕೆಲಸ ಮಾಡಿದ ಬಹುತೇಕರು ಅವರ ಅಂತಿಮ ದರ್ಶನ ಪಡೆದುಕೊಂಡರು. ನಟಿ ರಕ್ಷಿತಾ ಪ್ರೇಮ್‌ ಅವರಿಗೆ ರಾಕೇಶ್‌ ಸ್ವಂತ ತಮ್ಮನಂತಿದ್ದರು. ಆಂಕರ್‌ ಅನುಶ್ರೀಗೆ ರಾಕೇಶ್‌ ಅಕ್ಕ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಮಾಸ್ಟರ್‌ ಆನಂದ್‌, ಯೋಗರಾಜ್‌ ಭಟ್‌ ಸೇರಿದಂತೆ ಹಲವರು ಬೆಂಗಳೂರಿನಿಂದ ಬಂದು ಅಂತಿಮ ದರ್ಶನ ಪಡೆದುಕೊಂಡಿದ್ದರು. ರಾಕೇಶ್‌ … Continue reading ರಾಕೇಶ್‌ ಪೂಜಾರಿ ಅಂತಿಮ ದರ್ಶನ ಪಡೆಯದ ರಿಷಬ್‌ ಶೆಟ್ಟಿ..ಹತ್ತಿರ ಇದ್ರೂ ಸಹಕಲಾವಿದ ಮಾಡಿಲ್ಲವೇಕೆ ಕಾಂತಾರ ಸ್ಟಾರ್!?