ಕದ್ದಳು ಮನಸನ್ನಾ..ಅವಳಂತಾ ಚೆಲುವೆನಾ..ರಮ್ಯಾ ಫೋಟೋಗೆ ಸಮಂತಾ ಮೆಚ್ಚುಗೆ!

ಮೋಹಕ ತಾರೆ ರಮ್ಯಾ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುವ ಸ್ವೀಟ್ ನ್ಯೂಸ್ ಕೊಟ್ಮೇಲೆ ಅಭಿಮಾನಿಗಳು ಅವರನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ. ಯೋಗರಾಜ್ ಭಟ್ ಜೊತೆ ಕೈ ಜೋಡಿಸಿರುವ ಪದ್ಮಾವತಿ ಪವರ್ ಫುಲ್ ಕಂಬ್ಯಾಕ್ ಗೆ ಚಿತ್ರರಂಗ ಕಾಯ್ತಿದೆ. ಒಂದ್ಕಡೆ ಹೊಸ ಚಿತ್ರಕ್ಕೆ ಸಜ್ಜಾಗುತ್ತಿರುವ ಮೋಹಕ ತಾರೆ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಸದಾ ಒಂದಲ್ಲ ಒಂದು ಫೋಟೋ ಹಂಚಿಕೊಂಡು ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಾರೆ. ರಮ್ಯಾ ಸ್ಯಾಂಡಲ್ ವುಡ್ ಫ್ಯಾಷನ್ ಐಕಾನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಮಾರ್ಡನ್, ಟ್ರೆಡಿಷನ್ … Continue reading ಕದ್ದಳು ಮನಸನ್ನಾ..ಅವಳಂತಾ ಚೆಲುವೆನಾ..ರಮ್ಯಾ ಫೋಟೋಗೆ ಸಮಂತಾ ಮೆಚ್ಚುಗೆ!