‌ಸಾಲ ತೀರಿಸಲು ಇಂಡಸ್ಟ್ರೀಗೆ ಬಂದ ನಟ ಇವತ್ತು ಸೂಪರ್‌ ಸ್ಟಾರ್..ಅಜಿತ್ ಜೀವನದ ರೋಚಕ ಕಥೆ!

ಯಾವುದೇ ಗಾಡ್‌ ಫಾದರ್‌ ಇಲ್ಲದೇ ತಮಿಳು ಇಂಡಸ್ಟ್ರೀಯಲ್ಲಿ ಸ್ಟಾರ್‌ ಪಟ್ಟ ಪಡೆದವರು ಥಲಾ ಅಜಿತ್ ಕುಮಾರ್. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ಅಜಿತ್ ಸಿನಿಮಾಗಳನ್ನು ಹಬ್ಬದಂತೆ ಸೆಲೆಬ್ರೆಟ್‌ ಮಾಡುವ ದೊಡ್ಡ ಅಭಿಮಾನಿ ಬಳಗವಿದೆ. ಝೀರೋದಿಂದ ಹೀರೋ ಆದ ಅಜಿತ್‌ ಸಿನಿಮಾ ಇಂಡಸ್ಟ್ರೀಗೆ ಬಂದಿದ್ದೇ ರೋಚಕ. ಅಜಿತ್‌ ಕಲಾ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ತಾವು ಸಿನಿಮಾ ಇಂಡಸ್ಟ್ರೀಗೆ ಪದಾರ್ಪಣೆ ಮಾಡಿದ್ದೇಕೆ ಅನ್ನೋದನ್ನು ರಿವೀಲ್‌ ಮಾಡಿದ್ದಾರೆ. ತಮಿಳು ಇಂಡಸ್ಟ್ರೀಯ … Continue reading ‌ಸಾಲ ತೀರಿಸಲು ಇಂಡಸ್ಟ್ರೀಗೆ ಬಂದ ನಟ ಇವತ್ತು ಸೂಪರ್‌ ಸ್ಟಾರ್..ಅಜಿತ್ ಜೀವನದ ರೋಚಕ ಕಥೆ!