ಅಕ್ಷಯ್ ಕುಮಾರ್ ಕೇಸರಿ-2 ಸಿನಿಮಾಗೆ ಬಿಗ್ ಶಾಕ್..ಆನ್ ಲೈನ್‌ನಲ್ಲಿ ಸಿನಿಮಾ ಲೀಕ್!
ಬಾಲಿವುಡ್ ಅಕ್ಷಯ್ ಕುಮಾರ್ ನಟಿಸುವ ಕೇಸರಿ 2 ಸಿನಿಮಾ ಇಂದು ತೆರೆಕಂಡಿದೆ. ಚಿತ್ರ ಬಿಡುಗಡೆಯಾಗಿ ಒಳ್ಳೆ ರೆಸ್ಪಾಸ್ಸ್ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಚಿತ್ರತಂಡ ಶಾಕ್ ಎದುರಿಸುವಂತಾಗಿದೆ. ಕೇಸರರಿ 2 ಚಿತ್ರ ರಿಲೀಸ್ ಕೆಲ ಗಂಟೆಗಳಲ್ಲಿಯೇ ಪೈರಸಿ ಕಾಟಕ್ಕೆ ಸಿಲುಕಿದೆ. ಸಿನಿಮಾಗಳನ್ನು ಪೈರಾಸಿ ಮಾಡುವ ಒಂದು ದೊಡ್ಡ ಜಾಲವೇ ಇದೆ. ಅದಕ್ಕಾಗಿ ಅನೇಕ ವೆಬ್ ಸೈಟ್ ಗಳಿವೆ. ಈ ರೀತಿಯ ವೆಬ್ ಸೈಟ್ ಗಳೀಗ ಕೇಸರಿ 2 ಸಿನಿಮಾವನ್ನು ಪೈರಸಿ ಮಾಡಿವೆ ಎನ್ನಲಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಸಲ್ಮಾನ್ … Continue reading ಅಕ್ಷಯ್ ಕುಮಾರ್ ಕೇಸರಿ-2 ಸಿನಿಮಾಗೆ ಬಿಗ್ ಶಾಕ್..ಆನ್ ಲೈನ್‌ನಲ್ಲಿ ಸಿನಿಮಾ ಲೀಕ್!
Copy and paste this URL into your WordPress site to embed
Copy and paste this code into your site to embed