CET ಎಡವಟ್ಟಿನ ಬಳಿಕ ಅಲರ್ಟ್: ರೈಲ್ವೇ ಎಕ್ಸಾಂಗೆ ಮಂಗಳಸೂತ್ರ, ಜನಿವಾರ ತೆಗೆಸುವಂತಿಲ್ಲ – ರೈಲ್ವೇ ಇಲಾಖೆ ಆದೇಶ!

ಬೆಂಗಳೂರು :- ಇತ್ತೀಚೆಗೆ CET ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರೈಲ್ವೇ ಇಲಾಖೆ ಎಚ್ಚೆತ್ತುಕೊಂಡಿದೆ. ರೈಲ್ವೇ ನೇಮಕಾತಿ ಪರೀಕ್ಷೆ ವೇಳೆ ಮಂಗಳಸೂತ್ರ ಧರಿಸಿದ್ರೆ ಪರೀಕ್ಷೆಗೆ ಅವಕಾಶವಿಲ್ಲ ಎಂಬ ನಿರ್ಬಂಧವನ್ನು ರೈಲ್ವೆ ಸಚಿವಾಲಯ ವಾಪಸ್ ಪಡೆದಿದೆ. ಬಸವ ಜಯಂತಿ ಆಚರಣೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ಅಗತ್ಯವಿದೆ- ಬಸವರಾಜ ಹೊರಟ್ಟಿ! ಜನಿವಾರ ವಿವಾದದಿಂದಾಗಿ ತೀವ್ರ ಟೀಕೆ, ಅಸಮಾಧಾನ ವ್ಯಕ್ತವಾಗಿದ್ದ ಬೆನ್ನಲ್ಲೇ ಈಗ ನಿರ್ಬಂಧ ಸಡಿಲಿಸಲಾಗಿದೆ. ಮಾರ್ಗಸೂಚಿಯಲ್ಲಿ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ … Continue reading CET ಎಡವಟ್ಟಿನ ಬಳಿಕ ಅಲರ್ಟ್: ರೈಲ್ವೇ ಎಕ್ಸಾಂಗೆ ಮಂಗಳಸೂತ್ರ, ಜನಿವಾರ ತೆಗೆಸುವಂತಿಲ್ಲ – ರೈಲ್ವೇ ಇಲಾಖೆ ಆದೇಶ!