ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪಗಳೆಲ್ಲಾ ಸುಳ್ಳು: ರವಿ ಬೋಸರಾಜು!

ರಾಯಚೂರು:– ನಮ್ಮ ಮೇಲೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದು ರವಿ ಬೋಸರಾಜು ಹೇಳಿದ್ದಾರೆ. ಅಡುಗೆಯಲ್ಲಿ ಹೆಚ್ಚು ಸಾಸಿವೆ ಉಪಯೋಗಿಸ್ತೀರಾ!? ಹಾಗಿದ್ರೆ ಇದರ ಬೆನಿಫಿಟ್ ನೀವು ತಿಳಿಯಲೇಬೇಕು? ನಗರದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಪುತ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಹಾಗೂ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗುತ್ತಿಲ್ಲ ಎಂಬ ಎರಡೂ ಆರೋಪಗಳು ನಿರಾಧಾರ ಎಂದರು. ನಮ್ಮ ಮನೆಗೆ ಬಂದು ನೂರಾರು ಜನ ಅಹವಾಲುಗಳನ್ನು ಕೊಡುತ್ತಿರುತ್ತಾರೆ. ಸಚಿವರು ಸಿಗುತ್ತಿಲ್ಲ, ನೀವು … Continue reading ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪಗಳೆಲ್ಲಾ ಸುಳ್ಳು: ರವಿ ಬೋಸರಾಜು!