ಮುಖ್ಯಮಂತ್ರಿ ಆಗಲು HDK ಭೇಟಿ ಆರೋಪ: GT ದೇವೇಗೌಡರಿಗೆ ಸತೀಶ್ ಜಾರಕಿಹೊಳಿ ಟಾಂಗ್!
ಬೆಂಗಳೂರು :- ಮುಖ್ಯಮಂತ್ರಿ ಆಗಲು HD ಕುಮಾರಸ್ವಾಮಿ ಅವರನ್ನು ಸತೀಶ್ ಜಾರಕಿಹೊಳಿ ಭೇಟಿ ಮಾಡಿದ್ದಾರೆ ಎಂಬ GT ದೇವೇಗೌಡರ ಆರೋಪಕ್ಕೆ ಇದೀಗ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಸ್ತೆ ಅಪಘಾತ: ನಾಲ್ವರ ಜೀವ ಉಳಿಸಿ ಮಾನವೀಯತೆ ಮೆರೆದ ಮೂವರು ಯುವಕರು! ಈ ಸಂಬಂಧ ಮಾತನಾಡಿದ ಅವರು, ಜಿಟಿ ದೇವೇಗೌಡ ಆರೋಪವನ್ನು ತಳ್ಳಿ ಹಾಕಿದ್ದಾರೆ. ಭೂತಯ್ಯನ ಮಗ ಅಯ್ಯು ಚಿತ್ರದ ಸನ್ನಿವೇಶವೊಂದನ್ನು ವಿವರಿಸಿ ನಾನು ಹಾಗಲ್ಲ ಎಂದಿದ್ದಾರೆ. ನಮ್ಮ ಪಕ್ಷದ ಗಾಡಿ ಫುಲ್ ಇದೆ. ಜೆಡಿಎಸ್‌ನ 14 … Continue reading ಮುಖ್ಯಮಂತ್ರಿ ಆಗಲು HDK ಭೇಟಿ ಆರೋಪ: GT ದೇವೇಗೌಡರಿಗೆ ಸತೀಶ್ ಜಾರಕಿಹೊಳಿ ಟಾಂಗ್!
Copy and paste this URL into your WordPress site to embed
Copy and paste this code into your site to embed