ಅಮೇರಿಕಾವು ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು : ಮಲ್ಲಿಕಾರ್ಜುನ ಖರ್ಗೆ!

ಕಲಬುರಗಿ:- ಇಸ್ರೇಲ್- ಇರಾನ್ ಯುದ್ದ ವಿಚಾರವಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇ.ಡಿ ಫೇಸ್ ಮಾಡೋಕೆ ನಮ್ಮ ಕುಟುಂಬ ರೆಡಿ: DCM ಡಿಕೆ ಶಿವಕುಮಾರ್! ಈ ಸಂಬಂಧ ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಯಾವ ದೇಶಗಳ ಮಧ್ಯೆಯೂ ಯುದ್ದ ಒಳ್ಳೆಯದಲ್ಲ. ಯಾರು ಯಾರ ಮೇಲೂ ಯುದ್ದ ಮಾಡಬಾರದು‌. ಎಂಥದ್ದೆ ಸಮಸ್ಯೆ ಇರಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಯುದ್ದ ಮಾಡಿ ಎಲ್ಲಾ ನಾಶ ಆದ್ರೆ ಎಲ್ಲಿ ಬದುಕಿತ್ತಿರಿ.? ಅಮೇರಿಕಾ ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು. … Continue reading ಅಮೇರಿಕಾವು ಇರಾನ್ ಮೇಲೆ ದಾಳಿ ಮಾಡಿದ್ದು ತಪ್ಪು : ಮಲ್ಲಿಕಾರ್ಜುನ ಖರ್ಗೆ!