ಎಲೆಕ್ಟ್ರಿಕ್ ಬಸ್ ರಿಪೇರಿ ಮಾಡುವಾಗ ಬೆಂಕಿ ಅವಘಡ: ಮೆಕ್ಯಾನಿಕ್ ಸ್ಥಿತಿ ಗಂಭೀರ!
ಬೆಂಗಳೂರು:- ಎಲೆಕ್ಟ್ರಿಕ್ ಬೈಕ್ ರಿಪೇರಿ ಮಾಡುವಾಗ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡದಿಂದ ಮೆಕ್ಯಾನಿಕ್ ಗೆ ಗಂಭೀರ ಗಾಯವಾಗಿರುವ ಘಟನೆ ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯ ನಾಯಂಡಹಳ್ಳಿ ಬಳಿಯ ಗ್ಯಾರೆಜ್ ಒಂದರಲ್ಲಿ ಜರುಗಿದೆ. ರಸ್ತೆ ಅಪಘಾತ: ಲಾರಿ, ಬೈಕ್ ಡಿಕ್ಕಿ.. ಸವಾರನ ತಲೆ ಕಟ್! ಬೈಕ್ ರಿಪೇರಿ ಮಾಡ್ತಿದ್ದ ಮೆಕಾನಿಕ್ ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 39 ವರ್ಷದ ಸುನೀಲ್ ಎಂಬಾತನಿಗೆ ಗಾಯವಾಗಿದೆ. ಸಂಜೆ 5.30ರ ಸುಮಾರಿಗೆ ನಡೆದಿರುವ ಘಟನೆ ಜರುಗಿದೆ. ಗಾಯಾಳು ಸುನೀಲ್ನನ್ನ ವಿಕ್ಟೋರಿಯಾ … Continue reading ಎಲೆಕ್ಟ್ರಿಕ್ ಬಸ್ ರಿಪೇರಿ ಮಾಡುವಾಗ ಬೆಂಕಿ ಅವಘಡ: ಮೆಕ್ಯಾನಿಕ್ ಸ್ಥಿತಿ ಗಂಭೀರ!
Copy and paste this URL into your WordPress site to embed
Copy and paste this code into your site to embed