ಮದುವೆ ಬಗ್ಗೆ ಆಂಕರ್ ಅನುಶ್ರೀ ಮೊದಲ ಮಾತು..ಯಾವಾಗ ಮದ್ವೆ ಅವ್ರೇ ಹೇಳ್ತಾರೆ ಕೇಳಿ?

ಅರಳು ಹುರಿದಂಗೆ ಪಟ ಪಟ ಅಂತಾ ಮಾತನಾಡುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ. ಕಿರುತೆರೆ, ಹಿರಿತೆರೆ ಎರಡರಲ್ಲಿಯೂ ಮಿಂಚಿರುವ ಮಿಂಚುತ್ತಿರು ಮಂಗಳೂರಿನ ಈ ಸುಂದರಿ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅನುಶ್ರೀಗೆ ಹೋದಲ್ಲಿ ಬಂದಿಲ್ಲ ಸದಾ ಎದುರಾಗುತ್ತಿದ್ದ ಪ್ರಶ್ನೆ ನಿಮ್ಮ ಮದುವೆ ಯಾವಾಗ ಎಂದು? ಅದಕ್ಕೀಗ ಅನುಶ್ರೀ ಉತ್ತರ ಕೊಟ್ಟಿದ್ದಾರೆ. ವಿದ್ಯಾಪತಿ ಸಿನಿಮಾ ಪ್ರಚಾರದ ಬಗ್ಗೆ ತಮ್ಮ ಅಭಿಮಾನಿಗಳಿಗೆ ಆಂಕರ್ ಅನುಶ್ರೀ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿದ್ಯಾಪತಿ ಚಿತ್ರದ ಬಗ್ಗೆ ನಟ … Continue reading ಮದುವೆ ಬಗ್ಗೆ ಆಂಕರ್ ಅನುಶ್ರೀ ಮೊದಲ ಮಾತು..ಯಾವಾಗ ಮದ್ವೆ ಅವ್ರೇ ಹೇಳ್ತಾರೆ ಕೇಳಿ?