ಆನೇಕಲ್: ವಿಶೇಷ ಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕಲ್ ವೀಲ್ ಚೇರ್ ವಿತರಣೆ!

ಆನೇಕಲ್:- ತಾಲೂಕಿನ ಹಾರಗದ್ದೆ ಗ್ರಾಮದಲ್ಲಿ ಇಂದು ಐಪೋ ಇಂಡಿಯಾ ಸಂಸ್ಥೆ ಮತ್ತು ಎಚ್ ಸಿಎಲ್ ಎಫ್ ಸಹಯೋಗದಲ್ಲಿ ವಿಶೇಷ ಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕಲ್ ವೀಲ್ ಚೇರ್ ಗಳನ್ನ ಉಚಿತವಾಗಿ ನೀಡಲಾಯಿತು. ಸಂವಿಧಾನ ಬದಲಾವಣೆ ವಿಚಾರ: DCM ಡಿಕೆಶಿ ಪರ ಹರಿಪ್ರಸಾದ್ ಬ್ಯಾಟಿಂಗ್!? ಇನ್ನು ವಿಶೇಷ ಚೇತನರ ಫಲಾನುಭವಿಗಳನ್ನು ಮೇಲೆತ್ತುವ ಸಲುವಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಇನ್ನು ಹಾರಗದ್ದೆ ಸುತ್ತಮುತ್ತ 80 ಗ್ರಾಮಗಳಲ್ಲಿ ಪರಿಶೀಲನೆ ಮಾಡಿ 21 ತರಹದ ಅಂಗ ವೈಕಲ್ಯತೆ ಗುರುತಿಸಿ 9೦5 ಜನಕ್ಕೆ … Continue reading ಆನೇಕಲ್: ವಿಶೇಷ ಚೇತನ ಫಲಾನುಭವಿಗಳಿಗೆ ಎಲೆಕ್ಟ್ರಿಕಲ್ ವೀಲ್ ಚೇರ್ ವಿತರಣೆ!