ಆನೇಕಲ್ : ವೆಂಕಟೇಶ್ವರ ಮೋಟರ್ಸ್ ವತಿಯಿಂದ ಐದು ದಿನಗಳ ಕಾಲ ಉಚಿತ ಆರೋಗ್ಯ ಶಿಬಿರ!
ಆನೇಕಲ್ : ಪಟ್ಟಣದ ಶ್ರೀರಾಮ ಕುಟಿರದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ದ್ವಿಚಕ್ರವಾಹನಗಳ ಮೇಳ ಆಯೋಜನೆ ಅಯೋಜನ ಮಾಡಲಾಗಿತ್ತು. ಡ್ರೈ ಎಕ್ಸ್ ಮತ್ತು ವೆಂಕ್ಟೇಶ್ವರ ಮೋಟರ್ಸ್ ಮಾಲೀಕರಾದ ನಂಜುಂಡಪ್ಪ ನೇತೃತ್ವದಲ್ಲಿ ಡ್ರೈವ್ ಎಕ್ಸ್ , ವೆಂಕಟೇಶ್ವರ ಮೋಟಾರ್ಸ್, ಲಯನ್ಸ್ ಕ್ಲಬ್ ರಾಗಿನಾಡು ಹಾಗೂ ನಿಸರ್ಗ ಸೇವಾ ಸಂಸ್ಥೆ ಸಹಭಾಗಿತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಆನೇಕಲ್ ಪಟ್ಟಣದ ನೂರಾರು ಸಾರ್ವಜನಿಕರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು ಜೊತೆಗೆ ಡ್ರೈವ್ ಎಕ್ಸ್ … Continue reading ಆನೇಕಲ್ : ವೆಂಕಟೇಶ್ವರ ಮೋಟರ್ಸ್ ವತಿಯಿಂದ ಐದು ದಿನಗಳ ಕಾಲ ಉಚಿತ ಆರೋಗ್ಯ ಶಿಬಿರ!
Copy and paste this URL into your WordPress site to embed
Copy and paste this code into your site to embed