ಕ್ಷಮೆ ಕೇಳಿದ್ರೆ ನಿಮ್ಮ ತಾತನ ಮನೆ ಗಂಟು ಹೋಗಲ್ಲ: ಕಮಲ್ ಹಾಸನ್ ಗೆ ವಿ ಸೋಮಣ್ಣ ಟಾಂಗ್!

ಬೀದರ್:- ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ‌ ವಿಚಾರವಾಗಿ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜನೌಷಧಿ ಕೇಂದ್ರ ಬಂದ್: ‘ಕೈ’ ಸರ್ಕಾರದ ವಿರುದ್ಧ ಬಿಜೆಪಿ ಪ್ರೊಟೆಸ್ಟ್! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಒಂದು ವಿಷಾದ ವ್ಯಕ್ತಪಡಿಸಿದ್ರೆ ನಿಮ್ಮ ತಾತನ ಮನೆ ಗಂಟು ಹೋಗಲ್ಲಾ. ನಮ್ಮ ಅಪ್ಪನ ಮನೆ ಆಸ್ತಿನು ಬರಲ್ಲಾ ಎಂದು ಟಾಂಗ್ ನೀಡಿದರು. ನಾನು ಮಂತ್ರಿಯಾಗಿ ನಿನ್ನಗೆ ಕ್ಷೆಮೆ ಕೇಳಲು ಒಂದು ಮನವಿ ಮಾಡತ್ತಿನಿ. ನೀವು ಗಣತಂತ್ರ … Continue reading ಕ್ಷಮೆ ಕೇಳಿದ್ರೆ ನಿಮ್ಮ ತಾತನ ಮನೆ ಗಂಟು ಹೋಗಲ್ಲ: ಕಮಲ್ ಹಾಸನ್ ಗೆ ವಿ ಸೋಮಣ್ಣ ಟಾಂಗ್!