ರಾತ್ರಿ ವೇಳೆ ಸೊಳ್ಳೆ ಕಾಟವೇ!? ಹಾಗಿದ್ರೆ ಮಲಗುವ ದಿಂಬಿನ ಪಕ್ಕ ಈ ಎಲೆ ಇಡಿ! ಆಮೇಲೆ ನೋಡಿ ಚಮತ್ಕಾರ!

ಸಾಮಾನ್ಯವಾಗಿ ಎಲ್ಲ ಋತುಮಾನದಲ್ಲಿ ಎಲ್ಲರನ್ನೂ ಕಾಡುವ ಗಂಭೀರ ಸಮಸ್ಯೆ ಎಂದರೆ ಸೊಳ್ಳೆಯ ಕಾಟ. ಸಂಜೆಯಾದಕ್ಷಣ ಮನೆಗೆ ದಾಳಿ ಇಡುವ ಸೊಳ್ಳೆಗಳು ಯಾವುದೇ ಕಾಯಿಲ್​, ಬತ್ತಿ, ಧೂಪಗಳನ್ನು ಹಾಕುವುದು ಸೇರಿದಂತೆ ಯಾವುದೇ ಮಾರ್ಗಕ್ಕೂ ಇವು ಜಗ್ಗುವುದಿಲ್ಲ. ಈ ಎಲ್ಲಾ ತಡೆಯ ನಡುವೆಯೂ ಸೊಳ್ಳೆಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಸಾಗುತ್ತದೆ. ಅಷ್ಟೇ ಅಲ್ಲ ಹೀಗೆ ದಾಂಗುಡಿ ಇಡುವ ಈ ಸೊಳ್ಳೆಗಳಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಆಗುವ ಸಾಧ್ಯತೆಗಳಿವೆ. ಈ ರಾಶಿಯವರು ಕೊಟ್ಟಿದ್ದು ದುಡ್ಡು ಬೇಗ ಬರುವುದಿಲ್ಲ: ಭಾನುವಾರದ ರಾಶಿ ಭವಿಷ್ಯ … Continue reading ರಾತ್ರಿ ವೇಳೆ ಸೊಳ್ಳೆ ಕಾಟವೇ!? ಹಾಗಿದ್ರೆ ಮಲಗುವ ದಿಂಬಿನ ಪಕ್ಕ ಈ ಎಲೆ ಇಡಿ! ಆಮೇಲೆ ನೋಡಿ ಚಮತ್ಕಾರ!