ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!
ದೇಹದ ಪ್ರಮುಖ ಭಾಗದಲ್ಲಿ ಒಂದಾಗಿರುವಂತಹ ಲಿವರ್ ನ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅಗತ್ಯ. ಲಿವರ್ ಆರೋಗ್ಯವು ಸರಿಯಾಗಿ ಇಲ್ಲದೆ ಇದ್ದರೆ ಆಗ ಇದರಿಂದ ಸಮಸ್ಯೆಗಳು ಬರಬಹುದು. ಲಿವರ್ ಯಾವಾಗಲೂ ದೇಹವನ್ನು ನಿರ್ವಿಷಗೊಳೀಸಲು, ಚಯಾಪಚಯಗೊಳಿಸಲು ಮತ್ತು ಪೋಷಕಾಂಶಗಳನ್ನು ಸಂಗ್ರಹಿಸಲು ಅಗತ್ಯವಾಗಿ ಕೆಲಸ ಮಾಡುವುದು. ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ ಅನೇಕ ಜನರು ಲಿವರ್ ಬಗ್ಗೆ ಗಮನ ಹರಿಸುವುದಿಲ್ಲ. ಆರಂಭದಲ್ಲಿಯೇ ಲಿವರ್ ಸಮಸ್ಯೆಯನ್ನು ಗುರುತಿಸಿಕೊಂಡರೆ ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸಬಹುದು. ಇದಕ್ಕಾಗಿ ಲಿವರ್ ಕಾಯಿಲೆಯ ಆರಂಭಿಕ … Continue reading ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!
Copy and paste this URL into your WordPress site to embed
Copy and paste this code into your site to embed