ಬಿಸಿಲು ಅಂತ ಐಸ್ ಕ್ರೀ ಹೆಚ್ಚು ಸೇವಿಸ್ತಿದ್ದೀರಾ!? ಹುಷಾರ್, ICe Cream ಪ್ರಿಯರು ನೋಡಲೇಬೇಕಾದ ಸ್ಟೋರಿ!

ಬೆಂಗಳೂರು:- ನೀವು ಐಸ್ ಕ್ರೀಂ ಪ್ರಿಯರಾ!? ಹಾಗಿದ್ರೆ ಬೇಸಿಗೆ ಅಂತ ಹೆಚ್ಚು ಸೇವಿಸೋ ಮುನ್ನ ಈ ಸ್ಟೋರಿ ನೋಡಿ. ರಾಜಣ್ಣ ಹಾಗೂ ಪುತ್ರ ರಾಜೇಂದ್ರಗೆ ಸರ್ಕಾರ ಸೂಕ್ತ ಭದ್ರತೆ ಕೊಡಿ: ಎನ್.ರವಿಕುಮಾರ್! ಐಸ್ ಕ್ರೀಂ ತಯಾರಿಸುವ ಘಟಕಗಳಲ್ಲಿ ಶ್ವಚ್ಛತೆ ಇರುವುದಿಲ್ಲ. ಇದರಿಂದ ಕಲುಷಿತ ಪದಾರ್ಥ ಐಸ್ ಕ್ರೀಂಗಳ ಜೊತೆ ದೇಹಸೇರಿ ಅನಾರೋಗ್ಯಕ್ಕೆ ಕಾರಣವಾದರೆ ಮತ್ತೊಂದಡೆ ಐಸ್ ಕ್ರೀಂಗಳ ತಯಾರಿಸಲು ಇತ್ತೀಚೆಗೆ ಕೃತಕ ಕಲರ್ ಹಾಗೂ ಕೃತಕ ಸಿಹಿಕಾರಕಗಳನ್ನ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಆಹಾರ ಇಲಾಖೆ ಐಸ್ ಕ್ರೀಂ … Continue reading ಬಿಸಿಲು ಅಂತ ಐಸ್ ಕ್ರೀ ಹೆಚ್ಚು ಸೇವಿಸ್ತಿದ್ದೀರಾ!? ಹುಷಾರ್, ICe Cream ಪ್ರಿಯರು ನೋಡಲೇಬೇಕಾದ ಸ್ಟೋರಿ!