ಬಾಯಲ್ಲಿ ಹುಣ್ಣಿನ ಸಮಸ್ಯೆಯೇ!? ಹಾಗಿದ್ರೆ ಈ ಮನೆಮದ್ದುಗಳನ್ನು ಫಾಲೋ ಮಾಡಿ!
ಮೌತ್ ಅಲ್ಸರ್ ಎಂದರೆ ಬಾಯಿಯೊಳಗೆ ಬೆಳೆಯುವ ಸಣ್ಣ ಹುಣ್ಣುಗಳಾಗಿವೆ. ಬಾಯಲ್ಲಿ, ಒಸಡುಗಳ ತಳದಲ್ಲಿ ಬೆಳೆಯುವ ಸಣ್ಣ ಹುಣ್ಣುಗಳು ನೋವಿನಿಂದ ಕೂಡಿರುತ್ತವೆ. ಬಾಯಲ್ಲಿ ಹುಣ್ಣಾದಾಗ ಏನನ್ನಾದರೂ ತಿನ್ನುವುದಿರಲಿ ನೀರು ಕುಡಿಯುವುದು ಕೂಡ ನರಕಯಾತನೆ ಎಂದೆನಿಸಿಬಿಡುತ್ತದೆ. ತಾಂತ್ರಿಕ ಸಮಸ್ಯೆ: ನವದೆಹಲಿಗೆ ಬರುತ್ತಿದ್ದ ಏರ್ಇಂಡಿಯಾ ಹಾಂಕಾಂಗ್ಗೆ ವಾಪಸ್! ಸಾಮಾನ್ಯವಾಗಿ ಕೆಲವರಿಗೆ ಬಾಯಲ್ಲಿ ಆಗಾಗ್ಗೆ ಹುಣ್ಣು ಉಂಟಾಗುತ್ತದೆ. ಕೆಲವರು ದೇಹದ ಉಷ್ಣತೆ ಹೆಚ್ಚಾಗಿರಬಹುದು ಹಾಗಾಗಿ ಈ ರೀತಿ ಆಗುತ್ತದೆ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಕೆಲವು ಜೀವಸತ್ವಗಳ ಕೊರತೆಯಿಂದ ಈ ಸಮಸ್ಯೆ ಉಂಟಾಗಿರಬಹುದು … Continue reading ಬಾಯಲ್ಲಿ ಹುಣ್ಣಿನ ಸಮಸ್ಯೆಯೇ!? ಹಾಗಿದ್ರೆ ಈ ಮನೆಮದ್ದುಗಳನ್ನು ಫಾಲೋ ಮಾಡಿ!
Copy and paste this URL into your WordPress site to embed
Copy and paste this code into your site to embed