ಬೆಂಗಳೂರಿನಲ್ಲಿ ಮನೆ ಕಟ್ಟುವ ಯೋಚನೆ ಇದ್ಯಾ!? ಹಾಗಿದ್ರೆ BBMP ರೂಲ್ಸ್ ಫಾಲೋ ಮಾಡಿ!

ಬೆಂಗಳೂರು:- ಬೆಂಗಳೂರಿನಂತ ಮಹಾನಗರಗಳಲ್ಲಿ ಮನೆ ಕಟ್ಟುವುದೆಂದರೆ ಸುಲಭದ ಮಾತಲ್ಲ. ಆದಾಗ್ಯೂ, ಲಕ್ಷಾಂತರ ಜನರು ಬೆಂಗಳೂರಿನಲ್ಲಿ ಮನೆ ಕಟ್ಟುವ ಅಥವಾ ಇತರ ಮಾದರಿಯ ಕಟ್ಟಡದ ಮಾಲೀಕರಾಗುವ ಕನಸು ಕಾಣುತ್ತಾರೆ. ಈ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಅವರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಟ್ಟಡ ನಿರ್ಮಾಣ ಅನುಮತಿ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಬಿಬಿಎಂಪಿ ಅನುಮೋದನೆ ಪಡೆಯಲು ನೀವು ಏನೆಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ವಿಸ್ತೃತವಾಗಿ ಮಾಹಿತಿ ಕೊಡಲಾಗಿದೆ. ಮಾವಿನ ಹಣ್ಣು ತಿಂದು … Continue reading ಬೆಂಗಳೂರಿನಲ್ಲಿ ಮನೆ ಕಟ್ಟುವ ಯೋಚನೆ ಇದ್ಯಾ!? ಹಾಗಿದ್ರೆ BBMP ರೂಲ್ಸ್ ಫಾಲೋ ಮಾಡಿ!