ಬೋಳು ತಲೆಯಿಂದ ಬೇಸತ್ತಿದ್ದೀರಾ!? ಹಾಗಿದ್ರೆ ಹೀಗೆ ಮಾಡಿ, ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತೆ ಕೂದಲು!

ಹೆಚ್ಚಿನ ಮಹಿಳೆಯರಿಗೆ ತನ್ನ ಕೂದಲು ಉದುರಬಾರದು, ದಪ್ಪವಾಗಿ ಸೊಂಪಾಗಿ ಬೆಳೆಯಬೇಕು, ಟಿವಿ ಜಾಹೀರಾತಿನಲ್ಲಿ, ತೋರಿಸುವ ಹಾಗೆ, ರೇಷ್ಮೆಯಂತೆ ನೈಸ್ ಆಗಿ, ಕಪ್ಪಗೆ ಹೊಳೆಯು ವಂತಿರಬೇಕು, ಎಂಬ ಕನಸಿರುತ್ತದೆ. ಇದಕ್ಕಾಗಿ ತುಂಬಾನೇ ಶ್ರಮ ವಹಿಸುವರು. ಆದರೆ ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಕಾಂತಿಯುತ ಹಾಗೂ ಉದ್ದಗಿನ ಕೂದಲು ಪಡೆಯಲು ಸಾಧ್ಯವಾಗದೆ ಕೊನೆಗೆ ನಿರಾಸೆ ಪಡುವರು! ಈ ಲೇಖನದಲ್ಲಿ ಕೂದಲು ಉದುರುವುದನ್ನು ತಡೆಯಲು ಹಾಗೂ ಕೂದಲಿನ ಕಾಂತಿ ಯನ್ನು ಹೆಚ್ಚಿಸಲು ಯಾವೆಲ್ಲಾ ಯಾವೆಲ್ಲಾ  ಆಹಾರ ಪದ್ಧತಿಯನ್ನು ಅನುಸರಿಸಬೇಕು ಎನ್ನುವುದರ ಬಗ್ಗೆ ನೋಡೋಣ.. … Continue reading ಬೋಳು ತಲೆಯಿಂದ ಬೇಸತ್ತಿದ್ದೀರಾ!? ಹಾಗಿದ್ರೆ ಹೀಗೆ ಮಾಡಿ, ದಪ್ಪ ಹಾಗೂ ಉದ್ದವಾಗಿ ಬೆಳೆಯುತ್ತೆ ಕೂದಲು!