ದಪ್ಪ ಇದ್ದೀನಿ ಅಂತ ಚಿಂತೆ ಮಾಡ್ತಿದ್ದೀರಾ!? ಹಾಗಿದ್ರೆ 1 ಸ್ಪೂನ್ ತುಪ್ಪ ಹೀಗೆ ಬಳಸಿ… ವಾರದಲ್ಲೇ ಸಣ್ಣ ಆಗ್ತೀರಾ!

ತುಪ್ಪದಲ್ಲಿ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ ಮತ್ತು ಆಯುರ್ವೇದ ಚಿಕಿತ್ಸೆಗಳಿಗೆ ಹೋಲಿಸಿದರೆ ಸಾಕಷ್ಟು ಉತ್ತಮ ಎನಿಸುತ್ತದೆ. ಎಷ್ಟೇ ವಯಸ್ಸಾದ್ರೂ ಮುಖದಲ್ಲಿರೋ ಗ್ಲೋ ಕಡಿಮೆ ಆಗಬಾರದು ಅಂದ್ರೆ ಹೀಗೆ ಮಾಡಿ! ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು … Continue reading ದಪ್ಪ ಇದ್ದೀನಿ ಅಂತ ಚಿಂತೆ ಮಾಡ್ತಿದ್ದೀರಾ!? ಹಾಗಿದ್ರೆ 1 ಸ್ಪೂನ್ ತುಪ್ಪ ಹೀಗೆ ಬಳಸಿ… ವಾರದಲ್ಲೇ ಸಣ್ಣ ಆಗ್ತೀರಾ!