ಅರ್ಜೆಂಟಾದ್ರೂ ಮೂತ್ರ ತಡೆದಿಟ್ಟು ಕೊಳ್ತೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು

ಮೂತ್ರ ವಿಸರ್ಜನೆ ಎನ್ನುವುದು ಒಂದು ನೈಸರ್ಗಿಕ ಕರೆ. ಅದನ್ನು ತಡೆ ಹಿಡಿಯುವುದು ತುಂಬಾ ಕಷ್ಟದ ವಿಚಾರ. ಆದರೆ ಕೆಲವರಿಗೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಇದರಿಂದ ಯಾವುದೇ ಕಾರ್ಯಕ್ರಮ ಮತ್ತು ಸಭೆ ಸಮಾರಂಭಗಳಲ್ಲಿ ಕೂಡ ಅವರಿಗೆ ದೊಡ್ಡ ಮಟ್ಟದ ಮುಜುಗರ ಉಂಟಾಗುವುದು. ದಿನದಲ್ಲಿ ಏನಿಲ್ಲವೆಂದರೂ 7-8 ಸಲ ಮೂತ್ರ ವಿಸರ್ಜನೆಗೆ ಹೋಗುವರು. ಭಾರತೀಯ ಸಿಂಧೂರದ ಮಹತ್ವ ಸಾರಿದೆ AIR STRIKE: ಮಹೇಶ ಟೆಂಗಿನಕಾಯಿ ಬಣ್ಣನೆ ಅನೇಕ ವೇಳೆ ಪ್ರಯಾಣದ ಸಮಯದಲ್ಲಿ ಅಥವಾ ಆಫಿಸ್ ಮಿಟಿಂಗ್ ಹೇಗೆ … Continue reading ಅರ್ಜೆಂಟಾದ್ರೂ ಮೂತ್ರ ತಡೆದಿಟ್ಟು ಕೊಳ್ತೀರಾ!? ಹಾಗಿದ್ರೆ ಈ ಸುದ್ದಿ ನೀವು ನೋಡಲೇಬೇಕು