ಬೆಳಗಾವಿಯಲ್ಲಿ ಎಟಿಎಂಗೆ ಕನ್ನಾ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲೂ ಎಟಿಎಂಗೆ ಕನ್ನಾ ಹಾಕಲಾಗಿದೆ. ತಾಲೂಕಿನ ಸಾಂಬ್ರಾ ಬಳಿಯ ಎಸ್ ಬಿಐ ಬ್ಯಾಂಕ್ ಗೆ ಸೇರಿದ್ದ ಎಟಿಎಂ ಕಳ್ಳತನ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊರನಾಡು ಸಮೀಪದ ಮಾವಿನಹಾಳ-ಬಲಿಗೆ ಗುಡ್ಡದಲ್ಲಿ ಕಾಡ್ಗಿಚ್ಚು ರಾತ್ರಿ 3 ಗಂಟೆಯ ಸಮಯದಲ್ಲಿ ಕಳ್ಳತನ ನಡೆದಿದ್ದು, ಗ್ಯಾಸ್ ಕಟರನಿಂದ ಕಟ್ ಮಾಡಿ 75 ಸಾವಿರ ಕಳ್ಳತನ ಮಾಡಲಾಗಿದೆ. ಎಟಿಎಂನ ಲೈಟ್ ಆಫ್ ಮಾಡಿ ಎಟಿಎಂ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂರಿಂದ ನಾಲ್ಕು … Continue reading ಬೆಳಗಾವಿಯಲ್ಲಿ ಎಟಿಎಂಗೆ ಕನ್ನಾ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Copy and paste this URL into your WordPress site to embed
Copy and paste this code into your site to embed