ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಅರೆಸ್ಟ್!
ಬೆಳಗಾವಿ:- ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ನಗರದ ವಡಗಾಂವ್ ಧಾಮಣಿ ರಸ್ತೆಯ ಸಿದ್ಧಾರೂಡ ಕಾಲೋನಿ ಕ್ರಾಸ್ ನಲ್ಲಿ ಗುರುವಾರ ಜರುಗಿದೆ. 22 ವರ್ಷದ ಪ್ರಥಮೇಶ್ ಮಹೇಶ್ ಕಣಬರಕರ್, ಅನಿಕೇತ ಜ್ಞಾನೇಶ್ವರ ಪೋಟೆ ಬಂಧಿತರು. ಯಾವ ರಾಶಿಗಳ ಜೊತೆ ಮದುವೆ ಹೊಂದಾಣಿಕೆ ಮಾಡಿಕೊಂಡರೆ ಶುಭ ಫಲಪ್ರದ! ಬಂದಿತರಲ್ಲಿ ಪ್ರಥಮೇಶ್ ಮಹೇಶ್ ಕಣಬರಕರ್, ಬೆಳಗಾವಿಯ ಶಹಾಪೂರದ ಗಣೇಶಪುರ ಗಲ್ಲಿ ನಿವಾಸಿ. ಇವರು ಚೇತಕ ಎಲೆಕ್ಟ್ರಿಕಲ್ ಬೈಕ್ ಸ್ಪೇರ್ ಮ್ಯಾನೇಜರ್ ಆಗಿ … Continue reading ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಅರೆಸ್ಟ್!
Copy and paste this URL into your WordPress site to embed
Copy and paste this code into your site to embed