ಪರೀಕ್ಷಾರ್ಥಿಗಳ ಗಮನಕ್ಕೆ: ಸಿಇಟಿ ಪರೀಕ್ಷೆ ಹಾಲ್ ಟಿಕೆಟ್​ ಬಿಡುಗಡೆ, ಆನ್ಲೈನ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ!

ಬೆಂಗಳೂರು:- ಇದೇ ತಿಂಗಳ 15ರಿಂದ ಮೂರು ದಿನಗಳು ಸಿಇಟಿ ಪರೀಕ್ಷೆ ನಡೆಯಲಿದೆ. ಹೀಗಾಗಿ ಸಿಇಟಿ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಹಾಲ್ ಟಿಕೆಟ್ ಹಾಗೂ ಮಾದರಿ ಒಎಮ್​ಆರ್ ಶೀಟ್ ಕೂಡ ನೀಡಿದೆ. IPL 2025: ಇಂದು RCB Vs MI ಜಿದ್ದಾಜಿದ್ದಿನ ಫೈಟ್: ಮುಂಬೈ ತಂಡಕ್ಕೆ ಸ್ಟಾರ್ ಬೌಲರ್ ಎಂಟ್ರಿ! CET ಪರೀಕ್ಷೆ 2025ಗೆ ಕೌಟ್ ಡೌನ್ ಶುರುವಾಗಿದೆ. ಕರ್ನಾಟಕ ಈ ವರ್ಷ ಪ್ರಾಧಿಕಾರದ ನೀರಿಕ್ಷೆಗೂ ಮಿರಿ ಅರ್ಜಿಗಳು ಸಲ್ಲಿಕೆಯಾಗಿದೆ. ಈ ವರ್ಷ 3 ಲಕ್ಷ … Continue reading ಪರೀಕ್ಷಾರ್ಥಿಗಳ ಗಮನಕ್ಕೆ: ಸಿಇಟಿ ಪರೀಕ್ಷೆ ಹಾಲ್ ಟಿಕೆಟ್​ ಬಿಡುಗಡೆ, ಆನ್ಲೈನ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ!