ಗ್ರಾಹಕರ ಗಮನಕ್ಕೆ: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

ದುಡಿಯುವ ಜನರು ರಜಾದಿನಗಳ ಬಗ್ಗೆ ಹೆಚ್ಚು ಗಮನವಿಟ್ಟುಕ್ಕೊಳ್ಳುತ್ತಾರೆ. ಇದಕ್ಕಾಗಿಯೇ ಹೊಸ ಕ್ಯಾಲೆಂಡರ್ ಬಂದಾಗ ಮೊದಲು ಪರಿಶೀಲಿಸುವುದು ರಜಾದಿನಗಳ ಪಟ್ಟಿಯನ್ನು. ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ ಬ್ಯಾಂಕ್ ರಜಾದಿನಗಳನ್ನು ನಿರ್ಧರಿಸಲಾಗುತ್ತದೆ. ಬ್ಯಾಂಕ್ ರಜಾದಿನಗಳು ಎಲ್ಲರ ಮೇಲೂ ಪರಿಣಾಮ ಬೀರುತ್ತವೆ. ರೋಡ್​​ರೇಜ್​ ಪ್ರಕರಣ: ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ​​ಅಧ್ಯಕ್ಷನ ಮೇಲೆ ಹಲ್ಲೆ! ಒಂದೆಡೆ, ರಜೆ ಇದ್ದಾಗ ಬ್ಯಾಂಕ್ ಉದ್ಯೋಗಿಗಳು ನಿರಾಳರಾದರೆ, ಮತ್ತೊಂದೆಡೆ ಬ್ಯಾಂಕಿಗೆ ಸಂಬಂಧಿಸಿದ ಜನರ ಎಲ್ಲಾ ಕೆಲಸಗಳು ಹಾಗೆಯೇ ಬಾಕಿ ಉಳಿಯುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಹೊಸ … Continue reading ಗ್ರಾಹಕರ ಗಮನಕ್ಕೆ: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!