ಮಧುಮೇಹಿಗಳ ಗಮನಕ್ಕೆ: ಶುಗರ್ ಕಂಟ್ರೋಲ್ ಮಾಡಲು ಖಾಲಿ ಹೊಟ್ಟೆಗೆ ಈ ಒಣ ಹಣ್ಣು ಸೇವಿಸಿ!

ವಿಶ್ವದೆಲ್ಲೆಡೆ ಮಧುಮೇಹ ಎನ್ನುವುದು ಹೆಚ್ಚಿನ ಜನರನ್ನು ಕಾಡುತ್ತಿರುವ ಸಮಸ್ಯೆಯಾಗುತ್ತಿದೆ. ಅದರಲ್ಲೂ ಭಾರತದಲ್ಲಿ ಇದು ತುಂಬಾ ವೇಗವಾಗಿ ಹಬ್ಬುತ್ತಲಿದೆ.ಅದರಲ್ಲೂ ಮನೆಯಲ್ಲಿ ಯಾರಿಗಾದರೂ ಸಕ್ಕರೆ ಕಾಯಿಲೆ ಇದೆಯೆಂದರೆ, ಸಂಪೂರ್ಣವಾಗಿ ಆ ಮನೆಯ ರೂಪುರೇಷೆ ಬದಲಾಗಿ ಹೋಗುತ್ತದೆ! ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ ಆದರೆ ಅನುವಂಶೀಯವಾಗಿ ಹರಡುವ ಸಾಧ್ಯತ ಹೆಚ್ಚಿದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಮಧುಮೇಹಿಗಳು ಶುಗರ್ ಕಂಟ್ರೋಲ್ ನಲ್ಲಿ ಇಡಬೇಕಾಗಿದೆ. ಸಿರಾಜ್ ಮಾರಕ ಬೌಲಿಂಗ್ ತತ್ತರಿಸಿದ RCB: ಗುಜರಾತ್ ಗೆ 170 ಟಾರ್ಗೆಟ್! ನೆನೆಸಿದ ಬಾದಾಮಿ ಆರೋಗ್ಯಕ್ಕೆ ತುಂಬಾ … Continue reading ಮಧುಮೇಹಿಗಳ ಗಮನಕ್ಕೆ: ಶುಗರ್ ಕಂಟ್ರೋಲ್ ಮಾಡಲು ಖಾಲಿ ಹೊಟ್ಟೆಗೆ ಈ ಒಣ ಹಣ್ಣು ಸೇವಿಸಿ!