ಮಧುಮೇಹಿಗಳ ಗಮನಕ್ಕೆ: ನೀರಲ್ಲಿ ಈ ಎಲೆ ನೆನೆಸಿಟ್ಟು ತಿಂದರೆ ಬ್ಲಡ್ ಶುಗರ್ ಜನ್ಮದಲ್ಲಿ ಹೆಚ್ಚಾಗಲ್ಲ!
ಡಯಾಬಿಟಿಸ್ ಅಥವಾ ಮಧುಮೇಹ ಇಂದು ಜಗತ್ತನ್ನು ಕಾಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳಲ್ಲಿ ಒಂದು ಯುಗಾದಿ ಹಬ್ಬದ ಶುಭಾಶಯಗಳು: ದೇವರನ್ನು ಹೀಗೆ ಪೂಜಿಸಿ, ಯಾವುದಕ್ಕೂ ಕೊರತೆಯಾಗದು! ಜಗತ್ತಿನಲ್ಲಿ ಅತಿ ವೇಗವಾಗಿ ಹರಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಮಧುಮೇಹಕ್ಕೆ ಅಗ್ರಸ್ಥಾನವಿದೆ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಆ ಕಾರಣಕ್ಕೆ ಭಾರತವು ಮಧುಮೇಹಿಗಳ ರಾಜಧಾನಿ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಮಧುಮೇಹ ಎಂದಿಗೂ ಗುಣಪಡಿಸಲಾಗದ, ಆದರೆ ನಿಯಂತ್ರಿಸಲು ಸಾಧ್ಯವಿರುವ ಕಾಯಿಲೆಯಾಗಿದೆ. ವೀಳ್ಯದೆಲೆಯು ಒಂದು ರೀತಿಯ ಬಳ್ಳಿ ಸಸ್ಯವಾಗಿದೆ. … Continue reading ಮಧುಮೇಹಿಗಳ ಗಮನಕ್ಕೆ: ನೀರಲ್ಲಿ ಈ ಎಲೆ ನೆನೆಸಿಟ್ಟು ತಿಂದರೆ ಬ್ಲಡ್ ಶುಗರ್ ಜನ್ಮದಲ್ಲಿ ಹೆಚ್ಚಾಗಲ್ಲ!
Copy and paste this URL into your WordPress site to embed
Copy and paste this code into your site to embed