ಮಧುಮೇಹಿಗಳ ಗಮನಕ್ಕೆ: ಈ ಎಲೆ ಮೂಸಿದ್ರೆ ಸಾಕು ಕಂಟ್ರೋಲ್ ಗೆ ಬರುತ್ತೆ ಶುಗರ್!

ಇತ್ತೀಚಿನ ದಿನಮಾನಗಳಲ್ಲಿ ಸಕ್ಕರೆ ಕಾಯಿಲೆಯಿಂದ ಹಾರ್ಟ್ ಅಟ್ಯಾಕ್ ಸಂಭವ ಹೆಚ್ಚಾಗಿದೆ. ನಮ್ಮ ಜೀವನ ಶೈಲಿ ಇದಕ್ಕೆ ಪ್ರಮುಖವಾದ ಕಾರಣವಾಗಿದೆ. ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳದೆ ಹೋದರೆ ಅದರಿಂದ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತವೆ. ಆದರೆ ಸಕ್ಕರೆ ಕಾಯಿಲೆಯನ್ನು ಸರಿಯಾದ ರೀತಿಯಲ್ಲಿ ಹೇಗೆ ನಿಯಂತ್ರಣ ಮಾಡಿಕೊಳ್ಳುವುದು ಎನ್ನುವುದು ಹಲವರ ಗೊಂದಲ. Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇನ್ನೂ ಆರು ದಿನಗಳು ಭಾರೀ ಮಳೆ! ಮಧುಮೇಹ ರೋಗಿಗಳಲ್ಲಿ ಹೆಚ್ಚಿನ ಸಕ್ಕರೆ ಮಟ್ಟದಿಂದಾಗಿ ರಕ್ತನಾಳಗಳು ಹಾನಿಗೊಳಗಾಗಲು ಪ್ರಾರಂಭಿಸುತ್ತವೆ. … Continue reading ಮಧುಮೇಹಿಗಳ ಗಮನಕ್ಕೆ: ಈ ಎಲೆ ಮೂಸಿದ್ರೆ ಸಾಕು ಕಂಟ್ರೋಲ್ ಗೆ ಬರುತ್ತೆ ಶುಗರ್!