ಮಧುಮೇಹಿಗಳ ಗಮನಕ್ಕೆ: ಈ ಬೀಜ ನೀರಲ್ಲಿ ನೆನೆಸಿ ತಿಂದ್ರೆ ಕಂಟ್ರೋಲ್ ತಪ್ಪಲ್ಲ ಶುಗರ್!

ಜಗತ್ತಿನಲ್ಲಿ ಅತಿ ವೇಗವಾಗಿ ಹರಡುತ್ತಿರುವ ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಮಧುಮೇಹಕ್ಕೆ ಅಗ್ರಸ್ಥಾನವಿದೆ. ಮಧುಮೇಹಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಆ ಕಾರಣಕ್ಕೆ ಭಾರತವು ಮಧುಮೇಹಿಗಳ ರಾಜಧಾನಿ ಎಂಬ ಕುಖ್ಯಾತಿಗೂ ಪಾತ್ರವಾಗಿದೆ. ಮಧುಮೇಹ ಎಂದಿಗೂ ಗುಣಪಡಿಸಲಾಗದ, ಆದರೆ ನಿಯಂತ್ರಿಸಲು ಸಾಧ್ಯವಿರುವ ಕಾಯಿಲೆಯಾಗಿದೆ. ಉಚಿತ ಅನ್ನೋದು ಡೇಂಜರ್, ಸರ್ಕಾರ ಅರ್ಥ ಮಾಡಿಕೊಳ್ಳಬೇಕು: ‘ಗ್ಯಾರಂಟಿ’ ಗೆ ಕೈ ಶಾಸಕನಿಂದಲೇ ಆಕ್ಷೇಪ! ಜೀವನಶೈಲಿ ಸರಿಯಿಲ್ಲದಿದ್ದರೆ, ದೇಹದಲ್ಲಿ ಅನೇಕ ರೋಗಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆಯಾಸ ಮತ್ತು ಅನಾರೋಗ್ಯವು ವ್ಯಕ್ತಿಯ ಮೇಲೆ ಒತ್ತಡ … Continue reading ಮಧುಮೇಹಿಗಳ ಗಮನಕ್ಕೆ: ಈ ಬೀಜ ನೀರಲ್ಲಿ ನೆನೆಸಿ ತಿಂದ್ರೆ ಕಂಟ್ರೋಲ್ ತಪ್ಪಲ್ಲ ಶುಗರ್!